TDU News
Mahileyara Santhe_2026
Apr 3, 2026
The University of Trans-Disciplinary Health Sciences and Technology is celebrating International Women's Day with a unique initiative—“Mahileyara Santhe”, a vibrant marketplace dedicated exclusively to women entrepreneurs.
The event will take place on 8 April 2026, from 10:00 AM to 4:00 PM, at the TDU Campus, 74/2, Jarakabande Kaval, Attur Post, via Yelahanka, Bengaluru.
This special santhe aims to provide a platform for women to showcase their skills, creativity, and entrepreneurial ventures.
Visitors can explore a wide range of stalls featuring handicrafts, beauty products, and other unique offerings, along with engaging games and activities.
Entry is free for all.
For further details, contact:
+91 99866 45199
ಟ್ರಾನ್ಸ್-ಡಿಸಿಪ್ಲಿನರಿ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ವಿಶೇಷವಾಗಿ ಮಹಿಳಾ ಉದ್ಯಮಿಗಳಿಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ “ಮಹಿಳೆಯರ ಸಂತೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು 2026 ಏಪ್ರಿಲ್ 8 ರಂದು, ಬೆಳಿಗ್ಗೆ 10:00 ರಿಂದ ಸಂಜೆ 4:00ರವರೆಗೆ,
TDU ಕ್ಯಾಂಪಸ್, 74/2, ಜರಕಬಂಡೆ ಕಾವಲ್, ಅತ್ತೂರು ಪೋಸ್ಟ್, ಯೆಲಹಂಕ ಮೂಲಕ, ಬೆಂಗಳೂರು ನಲ್ಲಿ ನಡೆಯಲಿದೆ.
ಈ ಸಂತೆಯಲ್ಲಿ ಮಹಿಳಾ ಉದ್ಯಮಿಗಳು ತಮ್ಮ ಕೌಶಲ್ಯ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಕೈಗಾರಿಕಾ ವಸ್ತುಗಳು, ಸೌಂದರ್ಯ ಉತ್ಪನ್ನಗಳು ಸೇರಿದಂತೆ ವಿವಿಧ ಸ್ಟಾಲ್‌ಗಳು, ಜೊತೆಗೆ ಮನರಂಜನಾ ಆಟಗಳು ಮತ್ತು ಚಟುವಟಿಕೆಗಳು ಇರಲಿವೆ.
ಪ್ರವೇಶ ಉಚಿತ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91 99866 45199.

Life Science & Health Sciences - Book Exhibition at TDU Campus, 10th & 11th August 2026
Aug 10, 2026
Read more

Call for Ph.D Research Fellowship
Jul 30, 2026
Read more

Call for MSc by Research Food Science and Innovation
Jul 30, 2026
Read more

TDU Celebrates Institutional Day 2026
Jul 10, 2026
Read more

International Day of Yoga 2026 Celebrated at TDU–IAIM
Jun 23, 2026
Read more

Environment Day Celebration at TDU – 5th June 2026
Jun 6, 2026
Read more



